ಮಂಗಳೂರು ವಿಶ್ವವಿದ್ಯಾಲಯ ಅರ್ಥ ಶಾಸ್ತ್ರ ಒಕ್ಕೂಟದ 2013 -2014 ನೇ ವರ್ಷದ ಪದಾದಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ಇತ್ತೀಚೆಗೆ ಮಾಡಲಾಯಿತು. ಅಧ್ಯಕ್ಷರಾಗಿ ಉಜಿರೆಯ ಎಸ್,ಡಿ. ಎಂ. ಕಾಲೇಜಿನ ಶ್ರೀ ಕ್ರಶ್ಣಮೂರ್ತಿಯವರು ಆಯ್ಕೆಯಾದರು. ಉಪಾಧ್ಯಕ್ಷ, ಶ್ರೀ ಗೋಪಾಲ್, ಶ್ರೀ ಧವಳ ಕಾಲೇಜು ಮೂಡುಬಿದ್ರೆ, ಕಾರ್ಯದರ್ಶಿ, ದ. ರಾಧಾಕ್ರಷ್ಣ ಭಟ್ ಎಂ., ಸೆಂಟ್ ಮೇರಿಸ್ ಕಾಲೇಜು ಶಿರ್ವ, ಸಹ ಕಾರ್ಯದರ್ಶಿ ವಿದ್ಯಾ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಕೋಶಾಧಿಕಾರಿ, ಶ್ರೀ ಚಂದ್ರ, ಶ್ರೀ ಗೊಕಾರ್ಣನಾಥೇಶ್ವರ ಕಾಲೇಜು ಮಂಗಳೂರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎ.ಎಂ ಕಮಲಾಕ್ಷಿ, ಕಾವೇರಿ ಕಾಲೇಜು, ಗೋಣಿಕೊಪ್ಪಲು, ಶ್ರೀ ರಾಜು, ಬಿ.ಟಿ.ಸಿ.ಜಿ. ಕಾಲೇಜು ಸೋಮವಾರಪೇಟೆ, ಜೋತ್ಸ್ನ, ಶಾರದಾ ಮಹಿಳಾ ಕಾಲೇಜು, ಸುಳ್ಯ, ಶ್ರೀ ವಾಸುದೇವ್ ಏನ್. ವಿವೇಕಾನಂದ ಕಾಲೇಜು ಪುತ್ತೂರು, ಶ್ರೀ ಪುರುಷೋತ್ತಮ ಕೆ.ವಿ, ಪೊಂಪೈ ಕಾಲೇಜು, ಐಕಳ, ವಾ. ನವೀನ್ ಶೆಟ್ಟಿ, ಶ್ರೀ ರಾಮಕೃಷ್ಣ ಕಾಲೇಜು, ಮಂಗಳೂರು, ಶ್ರೀ ಮನೋಹರ್ ಶೆಟ್ಟಿ, ಕೆನರಾ ಕಾಲೇಜು, ಮಂಗಳೂರು, ದ. ರಾಮಕ್ರಷ್ಣ ಬಿ. ಎಂ., ವಿ.ವಿ. ಕಾಲೇಜು, ಮಂಗಳೂರು, ದ. ಪ್ರಕಾಶ್ ರಾವ್, ಪೂರ್ಣಪ್ರಜ್ಞ ಕಾಲೇಜು , ಉಡುಪಿ, ಶ್ರೀ ಶಿವಕುಮಾರ್, ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ, ಶ್ರೀ ಎಸ್. ನಾರಾಯಣ ರಾವ್, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ,ಶ್ರೀ ರಾಧಾಕ್ರಷ್ಣ, ಮಹಾವೀರ ಕಾಲೇಜು ಮೂಡಬಿದ್ರೆ ಇವರುಗಳು ಅವಿರೋಧವಾಗಿ ಆಯ್ಕೆಯಾದರು.