ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ಇತ್ತೀಚಿನ ಆದೇಶದ ಪ್ರಕಾರ 2013 -14 ನೇ ಸಾಲಿನಲ್ಲಿ ಕರ್ನಾಟಕದಲ್ಲಿ 47 ನೂತನ ಸರಕಾರಿ ಕಾಲೇಜುಗಳು ಕಾರ್ಯನಿರ್ವಹಿಸಲಿವೆ. ಇವುಗಳಲ್ಲಿ ಹೆಚ್ಚಿನವು ಮಹಿಳಾ ಕಾಲೇಜುಗಳು.
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯಕ್ಕೆ ನಾಲ್ಕು ಹೊಸ ಸರಕಾರಿ ಕಾಲೇಜುಗಳು ಈ ಕೆಳಗಿನಂತೆ ಮಂಜೂರಾಗಿವೆ.
1. ಸರಕಾರಿ ಮಹಿಳಾ ಕಾಲೇಜು, ಮಡಿಕೇರಿ
2. ಸರಕಾರಿ ಮಹಿಳಾ ಕಾಲೇಜು, ಪುತ್ತೂರು.
3.ಸರಕಾರಿ ಪ್ರಥಮ ದರ್ಜೆ ಕಾಲೇಜು ಮುನಿಯಾಲು, ಕಾರ್ಕಳ.
4.ಸರಕಾರಿ ಪ್ರಥಮ ದರ್ಜೆ ಕಾಲೇಜು , ಮುಡಿಪು.