ಉಜಿರೆಯ ಶ್ರೀಧರ್ಮಸ್ಥಳಮಂಜುನಾಥೇಶ್ವರ(ಸ್ವಾಯತ್ತ) ಕಾಲೇಜಿನ ಸಂಸ್ಕೃತಾಧ್ಯಯನಸಂಶೋಧನವಿಭಾಗದಲ್ಲಿ ಪ್ರಾಧ್ಯಾಪಕರಾದ ವಿದ್ವಾನ್ ರಾಮಚಂದ್ರ ಪುರೋಹಿತ ಇವರು ಪಿಹೆಚ್.ಡಿ ಪದವಿಗಾಗಿ,ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಡಾ.ಬಿ.ಎ.ದೊಡಮನಿ ಇವರ ಮಾರ್ಗದರ್ಶನದಲ್ಲಿ “ಉಪನಿಷತ್ಸು ವಿಶ್ವಸತ್ಯತ್ವವಿಚಾರ:”ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದಕ್ಕಾಗಿ ಅವರಿಗೆ ದಿನಾಂಕ-22-3-2014 ರಂದು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.