ಕೊಡಗು ಜಿಲ್ಲೆಯ ವಿರಾಜಪೇಟೆಯ ಆನಂದ ಕಾರ್ಲರಿಗೆ ಕುವೆಂಪು ವಿಶ್ವವಿದ್ಯಾಲಯವು ಪಿ ಹೆಚ್ ಡಿ ಪದವಿ ನೀಡಿ ಗೌರವಿಸಿದೆ. ದಾವಣಗೆರೆಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಡಾ. ಅನಿತಾ ಎಚ್ ಎಸ್ ರವರ ಮಾರ್ಗದರ್ಶನದಲ್ಲಿ Industrialisation in Karnataka: A study of Industrial Growth in kodagu District ಎಂಬ ವಿಷಯವನ್ನು ದ ಮಂಡಿಸಿದ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಫ಼ರೇಟ್ ಪದವಿ ನೀಡಿದೆ.