ಬಸ್ರೂರು ಶ್ರೀ ಶಾರಧಾ ಕಾಲೇಜಿನ ವಾಣಿಜ್ಯ ಉಪನ್ಯಾಸಕರಾಗಿ 1975 ರಿಂದ 2005 ರವರೇಗೆ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದ ಪ್ರೊ. ಪಿ ವಾಸುದೇವ ರಾವ್ ದಿನಾಂಕ 1. 12. 2012 ರಂದು ನಿಧನರಾಗಿರುತ್ತಾರೆ. ತಮ್ಮ ಸೇವಾ ಅವಧಿಯಲ್ಲಿ ಉತ್ತಮ ಅಧ್ಯಾಪಕರಾಗಿದ್ದ ಶ್ರೀಯುತರು ಅಮುಕ್ತ್ ನ ಸದಸ್ಯರಾಗಿದ್ದರು. ಶ್ರೀಯುತರ ನಿಧನಕ್ಕೆ ಅಮುಕ್ತ್ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
Smt. Rajambal V Rao
W/O Late P Vasudeva Rao
Durga Kripa, KOLKERE,
BASRUR – 576211
Kundapura Tq.