2006 ರ ಯುಜಿಸಿ ಬಾಕಿ ವೇತನಕ್ಕೆ ಸಂಬಂದಪಟ್ಟಂತೆ ಈ ಮೊದಲೇ ಮಾಹಿತಿಯನ್ನು ಕೋರಲಾಗಿತ್ತಾದರೂ ಕೆಲವು ಕಾಲೇಜುಗಳು ಇನ್ನೂ ಮಾಹಿತಿಯನ್ನು ಒದಗಿಸಿಲ್ಲ ಹಾಗೂ ಇನ್ನು ಕೆಲವು ಕಾಲೇಜುಗಳು ಒದಗಿಸಿದ ಮಾಹಿತಿ ನಿಗದಿತ ನಮೂನೆಯಲ್ಲಿಲ್ಲದೇ ಗೊಂದಲಮಯವಾಗಿದೆ .
ಹಾಗಾಗಿ ಎಲ್ಲಾ ಕಾಲೇಜುಗಳು ಈ ಮಾಹಿತಿಯನ್ನು ಆಯಾ ವಲಯದ ಜಂಟಿ ನಿರ್ದೇಶಕರುಗಳಿಗೆ ಜುಲಾಯಿ 29 ರೊಳಗೆ ಮಿಂಚಂಚೆ ಹಾಗೂ ಮುದ್ರಿತ ಪ್ರತಿಗಳ ಮೂಲಕ ಕಳುಹಿಸಲು ಕೋರಲಾಗಿದೆ.
ವಿವರಗಳನ್ನು ಸಲ್ಲಿಸುವ ನಮೂನೆ ಇಲ್ಲಿದೆ- ಡೌನ್ ಲೋಡ್ ಮಾಡಿ